
ಶಿವಮೊಗ್ಗ : ದಿನದಿಂದ ದಿನಕ್ಕೆ ಚಿನ್ನದ ಬೆಲೆಯಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ಎಷ್ಟೇ ಏರಿಳಿತ ಆದರೂ ಸಹ ಜನರ ಚಿನ್ನದ ಮೇಲೆ ಪ್ರೀತಿ ಕಡಿಮೆ ಆಗುವುದಿಲ್ಲ. ಹಬ್ಬದ ಸಂದರ್ಭದಲ್ಲಿ, ಮದುವೆಯ ಸಮಯದಲ್ಲಿ ಚಿನ್ನದ ಬೆಲೆಯು ನಿಸ್ಸಂಶಯವಾಗಿ ಏರುತ್ತದೆ. ಆದ್ದರಿಂದ ಚಿನ್ನವನ್ನು ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಚಿನ್ನದ ಬೆಲೆಗಳ ಪ್ರಸ್ತುತ ಪ್ರವೃತ್ತಿಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇಂದಿನ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಇಂತಿದೆ.
ಇದನ್ನೂ ಓದಿ ⇒ ಇ-ಪೌತಿ ಆಂದೋಲನದ ಮೂಲಕ ಉಚಿತವಾಗಿ ಪಹಣಿ ಪತ್ರ : ತಹಶೀಲ್ದಾರ್ ಸೂಚನೆ
ಶಿವಮೊಗ್ಗದಲ್ಲಿ 22 ಕ್ಯಾರೆಟ್ ಚಿನ್ನದ ಮೌಲ್ಯ :
ಇಂದಿನ ಚಿನ್ನದ ಬೆಲೆ 1 ಗ್ರಾಂ ಗೆ ರೂ.9,120 ಗಳು, 10 ಗ್ರಾಂ ಗೆ ರೂ.91,200 ಗಳಾಗಿವೆ.
ಶಿವಮೊಗ್ಗದಲ್ಲಿ 24 ಕ್ಯಾರೆಟ್ ಚಿನ್ನದ ಮೌಲ್ಯ :
ಇಂದಿನ ಚಿನ್ನದ ಬೆಲೆ 1 ಗ್ರಾಂ ಗೆ ರೂ.9,920 ಗಳು, 10 ಗ್ರಾಂ ಗೆ ರೂ.99,200 ಗಳಾಗಿವೆ.
ಚಿನ್ನ ಕೊಳ್ಳಲು ಬಯಸುತ್ತಿರುವವರು ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿರುವವರು ಪ್ರತಿನಿತ್ಯದ ಚಿನ್ನದ ಬೆಲೆ ತಿಳಿಯಲು #suddispot.com ವೆಬ್ ಸೈಟ್ ಫಾಲೋ ಮಾಡಿ.