ಇಳಿಕೆಯಾದ ಚಿನ್ನದ ದರ : ಇಂದಿನ ಗೋಲ್ಡ್ ರೇಟ್ ಎಷ್ಟಿದೆ?

ಶಿವಮೊಗ್ಗ : ಚಿನ್ನಕೊಳ್ಳುವವರಿಗೆ ಇದು ಗುಡ್ ನ್ಯೂಸ್. ಭಾರಿ ಏರಿಕೆಯಾಗಿದ್ದಂತಹ ಚಿನ್ನದ ದರದಲ್ಲಿ ಇಂದು ಕೊಂಚ ಇಳಿಕೆಯಾಗಿದೆ. ಇಂದಿನ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ ಸುಮಾರು ರೂ.600 ರಷ್ಟು ಇಳಿಕೆಯಾಗಿದೆ.

22 ಕ್ಯಾರೆಟ್ ಚಿನ್ನದ ಮೌಲ್ಯ :

1 ಗ್ರಾಂ ಗೆ ರೂ.60 ಗಳು ಇಳಿಕೆಯಾಗಿದ್ದು, ಇಂದಿನ ಬೆಲೆ ರೂ.9,050 ಗಳಾಗಿವೆ.  (ನೆನ್ನೆಯ ಬೆಲೆ – 9,110, ಇಂದಿನ ಬೆಲೆ – 9,050, ಒಟ್ಟಾರೆ ಬೆಲೆಯ ಅಂತರ ರೂ.60 ಗಳು)

10 ಗ್ರಾಂ ಗೆ ರೂ.600 ಗಳು ಇಳಿಕೆಯಾಗಿದ್ದು, ಒಟ್ಟಾರೆ ಇಂದಿನ ಬೆಲೆ ರೂ.90,500 ಗಳಾಗಿವೆ. (ನೆನ್ನೆಯ ಬೆಲೆ – 91,100, ಇಂದಿನ ಬೆಲೆ -90,500, ಒಟ್ಟಾರೆ ಬೆಲೆಯ ಅಂತರ ರೂ.600 ಗಳು)

24 ಕ್ಯಾರೆಟ್ ಚಿನ್ನದ ಮೌಲ್ಯ :

1 ಗ್ರಾಂ ಗೆ ರೂ.63 ಗಳು ಇಳಿಕೆಯಾಗಿದ್ದು, ಇಂದಿನ ಬೆಲೆ ರೂ.9,503 ಗಳಾಗಿವೆ. (ನೆನ್ನೆಯ ಬೆಲೆ – 9,566, ಇಂದಿನ ಬೆಲೆ – 9,503, ಒಟ್ಟಾರೆ ಬೆಲೆಯ ಅಂತರ ರೂ.63 ಗಳು)

10 ಗ್ರಾಂ ಗೆ ರೂ.630 ಗಳು ಇಳಿಕೆಯಾಗಿದ್ದು, ಒಟ್ಟಾರೆ ಇಂದಿನ ಬೆಲೆ ರೂ.95,030 ಗಳಾಗಿವೆ. (ನೆನ್ನೆಯ ಬೆಲೆ – 95,660, ಇಂದಿನ ಬೆಲೆ -95,030 ಒಟ್ಟಾರೆ ಬೆಲೆಯ ಅಂತರ ರೂ.630 ಗಳು)

ಚಿನ್ನ ಕೊಳ್ಳಲು ಬಯಸುತ್ತಿರುವವರು ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿರುವವರು ಪ್ರತಿನಿತ್ಯದ ಚಿನ್ನದ ಬೆಲೆ ತಿಳಿಯಲು #suddispot.com  ವೆಬ್ ಸೈಟ್ ಫಾಲೋ ಮಾಡಿ.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...