
ಶಿಕಾರಿಪುರ : ಶಿಕಾರಿಪುರ ಪಟ್ಟಣದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿನ ಹಳೆಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹೊಸ ಸ್ಟನ್‌ಲೈನ್ ಪೋಲ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು (ಅ.26 ರಂದು) ಭಾನುವಾರ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ » ಇಂದು ಬಂಗಾರಪ್ಪ ಅವರ 93ನೇ ಜನ್ಮದಿನೋತ್ಸವ, ಏನೆಲ್ಲಾ ಕಾರ್ಯಕ್ರಮ ನಡೆಯಲಿವೆ?

ಪಟ್ಟಣದ ಡಿಗ್ರಿ ಕಾಲೇಜಿನಿಂದ ಶಾಹಿ ಗಾರ್ಮೆಂಟ್ಸ್ ವರೆಗೆ ಹಾಗೂ ಎನ್‌ಜೆವೈ ಎರೆಕಟ್ಟೆಯ ತಿಮ್ಲಾಪುರ, ನಂದಿಹಳ್ಳಿ, ಭದ್ರಾಪುರ, ತರಲಘಟ್ಟ, ದೊಡ್ಡಜೋಗೀಹಳ್ಳಿ, ಹಳೇ ದೂಪದಹಳ್ಳಿ, ಹೊಸ ದೂಪದ ಹಳ್ಳಿ, ಕೆಂಗಟ್ಟೆ ವ್ಯಾಪ್ತಿಯ ಐಪಿ ಲಿಮಿಟ್, ಗಾಮ, ಭದ್ರಾಪುರ ವ್ಯಾಪ್ತಿಯ ಐಪಿ ಮಾರ್ಗದಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ.
ಇದನ್ನೂ ಓದಿ » ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ, ಕರ್ನಾಟಕ vs ಗೋವಾ ತಂಡಗಳ ಕ್ರಿಕೆಟ್ ಕಲರವ