ದೇಶಿ-ವಿದೇಶಿ ಹಣ್ಣುಗಳು ಒಂದೇ ಸೂರಿನಡಿ ಲಭ್ಯ! ಕೈಗೆಟುಕುವ ದರದಲ್ಲಿ ತಾಜಾ ಹಣ್ಣುಗಳು, ಫ್ರೆಶ್ ಜ್ಯೂಸ್ ಮಾರಾಟ, ಎಲ್ಲಿ?
ಶಿವಮೊಗ್ಗ : ಗ್ರಾಹಕರಿಗೆ ಋತುಮಾನಕ್ಕೆ ಅನುಗುಣವಾಗಿ ಲಭ್ಯವಾಗುವ ವಿವಿಧ ಬಗೆಯ ದೇಶಿ ಹಾಗೂ ವಿದೇಶಿ ಹಣ್ಣುಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ ನೂತನ ಹಣ್ಣು ಮತ್ತು ಜ್ಯೂಸ್ ಮಾರಾಟ ಮಳಿಗೆ ಆರಂಭಿಸಲಾಗುತ್ತಿದೆ. ನಾಳೆ (ನ.06










