ಶಿವಮೊಗ್ಗ : ಹೋಳಿ ಹಬ್ಬದ ಆಚರಣೆ ಬುಧವಾರ ನಗರದಲ್ಲಿ ಅದ್ದೂರಿಯಾಗಿ ನಡೆಯಿತು. ಯುವಕ ಯುವತಿಯರು ಬಣ್ಣ ಬಳಿದುಕೊಂಡು, ಪರಸ್ಪರ ಎರಚಿಕೊಂಡು ರಂಗು ರಂಗಿನ ಹೋಳಿಯ ಸಂಭ್ರಮದಲ್ಲಿ ಮಿಂದೆದ್ದರು. ಗಾಂಧಿ ಬಜಾರ್, ಸಿಗೇಹಟ್ಟಿಯಲ್ಲಿ ಕಾಮನ ಪ್ರತಿಕೃತಿ ದಹನ ಮಾಡುವ ಮೂಲಕ ಹೋಳಿ ಹಬ್ಬದ