ಶಿವಮೊಗ್ಗ : ಹೊಳೆಹೊನ್ನೂರು ರಸ್ತೆಯಲ್ಲಿರುವ ಪಿಳ್ಳಯ್ಯನಗಿರಿ (ಮಹೇಂದ್ರ ಗಿರಿ) ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆವರಣದಲ್ಲಿರುವ ಶ್ರೀಹನುಮಂತ ದೇವರ ಸನ್ನಿಧಿಯಲ್ಲಿ ಇಂದು (ಮಂಗಳವಾರ) ಅಮವಾಸ್ಯೆ ಪ್ರಯುಕ್ತ ಪವಿತ್ರ ತೀರ್ಥಸ್ನಾನ ನೆರವೇರಿತು. ಅಮವಾಸ್ಯೆ ಅಂಗವಾಗಿ ಹನುಮಂತ ದೇವರ ದರ್ಶನ ಪಡೆದ ನಂತರ ಭಕ್ತರು ಸರತಿ









