ದಿನಬೆಳಗಾದ್ರೆ ಆಕಾಶಕ್ಕೆ ಏರ್ತಾಯಿರೋ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಕಡಿಮೆ ಆಗೋ ಸಾಧ್ಯತೆ ದಟ್ಟವಾಗಿದೆ. ಆರ್‌ಬಿಐನ ಅದೊಂದು ನಡೆ ಇಂಥದ್ದೊಂದು ಸೂಚನೆಯನ್ನ ದೊಡ್ಡದಾಗಿ ಕೊಡ್ತಿದೆ. ಹೌದು, ಜಗತ್ತಿನಾದ್ಯಂತ ಕೇಂದ್ರ ಬ್ಯಾಂಕುಗಳು ಚಿನ್ನವನ್ನು ಖರೀದಿಸಲು ಮುಗಿಬೀಳುತ್ತಿವೆ. ಚೀನಾದಿಂದ ಹಿಡಿದು ಪೋಲೆಂಡ್‌ವರೆಗೆ, ಎಲ್ಲರೂ ತಮ್ಮ









