ಯೋಗ ವಿದ್ಯೆ ಎಂಬುದೊಂದು ಮಹಾಸಾಗರವಿದ್ದಂತೆ, ಸಾಗರದ ಮೇಲೆ ಅದರ ಸೌಂದರ್ಯವನ್ನು ಅರಿಯಬಹುದಾದರೂ ಅದರ ಸಮೃದ್ಧತೆ, ಸಂಪತ್ತು ಇರುವುದು ಅದರ ತಳಪಾಯದಲ್ಲಿ, ಅದೇ ರೀತಿ ಯೋಗದ ಮಹತ್ವವನ್ನರಿಯಲು ಆಳವಾಗಿ ಇಳಿದು ಅಧ್ಯಯನ ಮಾಡಬೇಕು. ಆಗ ಮಾತ್ರ ಯೋಗ ವಿದ್ಯೆಯ ಒಂದೊಂದು ದಿವ್ಯ ರತ್ನಗಳನ್ನು