ಆತಿತ್ಯ ರತ್ನ ಪ್ರಶಸ್ತಿ ಪುರುಸ್ಕೃತ ಎನ್.ಗೋಪಿನಾಥ್: ಮಥುರಾ ಪ್ಯಾರಡೈಸ್ ಸಿಬ್ಬಂದಿ ವರ್ಗದವರಿಂದ ಸನ್ಮಾನ

ಶಿವಮೊಗ್ಗ : ಹೋಟೆಲ್ ಮಥುರಾ ಪ್ಯಾರಡೈಸ್ ನ ಮಾಲೀಕರಾದ ಎನ್.ಗೋಪಿನಾಥ್ ರವರಿಗೆ ಅತ್ಯಂತ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ‘ಆತಿಥ್ಯ ರತ್ನ ಪ್ರಶಸ್ತಿ’ ದೊರಕಿದ ಹಿನ್ನೆಲೆಯಲ್ಲಿ ಇಂದು (ಭಾನುವಾರ) ಮಥುರಾ ಪ್ಯಾರಡೈಸ್ ಸಿಬ್ಬಂದಿ ವರ್ಗದವರಿಂದ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಥುರ ಫುಡ್ ಪ್ರಾಡಕ್ಟ್ ನ ಸಂಸ್ಥಾಪಕರಾದ ಡಾ. ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್, ಸಿಬ್ಬಂದಿಯವರಾದ ಮಥುರಾ ನಾಗರಾಜ್, ಗಜೇಂದ್ರ, ಜಯಶ್ರೀ, ರವಿಕುಮಾರ್, ಅಭಿಷೇಕ್ ಶೆಟ್ಟಿ, ಸಂದೇಶ್, ಸಂದೀಪ್, ಭವಾನಿ, ಕವಿತಾ,
ಹಾಗೂ ಮೊದಲಾದವರು ಉಪಸ್ಥಿತರಿದ್ದರು.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...