
ಶಿಕಾರಿಪುರ : ಪಟ್ಟಣದ 110/11 ಕೆ.ವಿ ವಿದ್ಯುತ್ ವಿತರಣಾ ಘಟಕದಲ್ಲಿ ತ್ರೈಮಾಸಿಕ ನಿರ್ವಹಣೆ ಕೆಲಸದಿಂದಾಗಿ ಶಿಕಾರಿಪುರದ ಐಪಿ ಲಿಮಿಟ್ ವ್ಯಾಪ್ತಿಯಲ್ಲಿ ಇಂದು (ನ.13 ರ ಗುರುವಾರ) ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಈ ಕೆಳಕಂಡ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿನಾಯಕ ನಗರ, ಶಾಂತಿ ನಗರ, ಚನ್ನಕೇಶವ ನಗರ, ಎಸ್.ಎಸ್ ರಸ್ತೆ, ಗಗ್ಗರಿ, ಗಟ್ಟೂರು, ರಾಘವೇಂದ್ರ ಬಡಾವಣೆ, ಸೊಸೈಟಿ ಕೇರಿ, ಸಾಲೂರು ರಸ್ತೆ, ಅರಸ್ ನಗರ, ವಾಟರ್‌ಸಪ್ಪೆ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸುತ್ತಮುತ್ತ, ಬಸ್ ನಿಲ್ದಾಣ, ದೊಡ್ಡಕೇರಿ, ದೊಡ್ಡಪೇಟೆ, ಮಂಡಿಪೇಟೆ, ಮಾಸೂರು ರಸ್ತೆ, ಸೊಪ್ಪಿನಕೇರಿ, ಕುಂಬಾರಗುಂಡಿ, ಜಯನಗರ, ಶಿಶುವಿಹಾರ ರಸ್ತೆ, ತಾಲೂಕು ಕಚೇರಿ ರಸ್ತೆ, ಮಾಳೇರಕೇರಿ, ಮುದಿಗೌಡರ ಕೇರಿ, ತೇರುಬೀದಿ, ಹಳಿಯೂರು, ಆರೇರಕೇರಿ, ವಿದ್ಯಾನಗರ, ಚಾನಲ್ ಕೇರಿ, ಹುಚ್ಚರಾಯಸ್ವಾಮಿ ದೇವಸ್ಥಾನ ಸುತ್ತಮುತ್ತ, ಅಂಬೇಡ್ಕರ್‌ನಗರ, ಎಪಿಎಂಸಿ ಸುತ್ತಮುತ್ತ, ಕೆ.ಎಚ್.ಬಿ ಲೇಔಟ್, ಎಂ.ಸಿ.ಎಚ್ ಆಸ್ಪತ್ರೆ ಸುತ್ತಮುತ್ತ, ಕೋರ್ಟ್ ಸುತ್ತಮುತ್ತ, ಕುಮದ್ವತಿ ಕಾಲೇಜು, ಶಾಹಿ ಗಾರ್ಮೆಂಟ್ಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆದಿಶಕ್ತಿ ದೇವಸ್ಥಾನ, ವಾಟರ್‌ಸಪ್ರೈ, ಜಾಕ್ ವೆಲ್, ಕೆಇಬಿ ಕಾಲೋನಿ, ಟ್ರೆಂಡ್ಸ್ ಬಟ್ಟೆ ಅಂಗಡಿ ಹಾಗೂ ಗ್ರಾಮೀಣ ವ್ಯಾಪ್ತಿಯ ತಿಮ್ಮಾಪುರ, ನಂದಿಹಳ್ಳಿ, ಭದ್ರಾಪುರ, ತರಲಘಟ್ಟ, ದೊಡ್ಡ ಜೋಗೀಹಳ್ಳಿ, ಹಳೇ ಹಾಗೂ ಹೊಸ ದೂಪದಹಳ್ಳಿ, ಚುಂಚಿನಕೊಪ್ಪ, ಹೋತನಕಟ್ಟೆ, ಮಲ್ಲಾಪುರ, ಮುಡುಬಸಿದ್ದಾಪುರ, ಹುಣಸೇಕಟ್ಟೆ, ಎ ಹಾಗೂ ಬಿ ಅಣ್ಣಾಪುರ ಗ್ರಾಮದಲ್ಲಿ ಹಾಗೂ ಐಪಿ ಮಾರ್ಗ ನಂದಿಹಳ್ಳಿ, ತಿಮ್ಲಾಪುರ, ತರಲಘಟ್ಟ, ತಾಂಡಾ, ಕ್ಯಾಂಪ್, ಹಳೆ ಹೊಸ ದೂಪದಹಳ್ಳಿ, ಕೆಂಗಟ್ಟೆ, ಹೆಲಿಪ್ಯಾಡ್ ರಸ್ತೆ, ಮಾಸೂರು ರಸ್ತೆ, ಚನ್ನಳ್ಳಿ, ಪುರದಾಳು, ಬೇಗೂರು, ನೆಲವಾಗಿಲು, ಬೆಂಡೆಕಟ್ಟೆ, ಮರಡಿ, ಜಾಲಿಮರಡಿ, ದೊಡ್ಡ ತಾಂಡ, ಆಪಿನಕಟ್ಟೆ, ವಡ್ಡಿಗೇರಿ, ಸದಾಶಿವಪುರ ತಾಂಡಾ, ಗಾಮ, ಭದ್ರಾಪುರ, ಸಾಲೂರು, ಅಂಬಾರಗೊಪ್ಪ, ಕಪ್ಪನಹಳ್ಳಿ, ಚುಂಚಿನಕೊಪ್ಪ, ಹೋತನಕಟ್ಟೆ ಹಾಗೂ ಶಿಕಾರಿಪುರದ ಐಪಿ ಲಿಮಿಟ್ ವ್ಯಾಪ್ತಿಯಲ್ಲಿ ಇಂದು ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.