ಶಿವಮೊಗ್ಗ : ವಿಜಯದಶಮಿಯ ಹಿಂದಿನ ದಿನ ಆಚರಿಸಲಾಗುವ ಆಯುಧ ಪೂಜೆಯನ್ನು ನಾಡಿನಾದ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ದುರ್ಗಾದೇವಿ ಹಾಗೂ ಸರಸ್ವತಿ ದೇವಿಯನ್ನು ಆರಾಧಿಸುವುದರ ಜೊತೆಗೆ, ನಮ್ಮ ಜೀವನೋಪಾಯಕ್ಕೆ ನೆರವಾಗುವ ಆಯುಧಗಳು, ಯಂತ್ರೋಪಕರಣಗಳು, ವಾಹನಗಳು ಮತ್ತು ಕೆಲಸದ ಸಾಮಗ್ರಿಗಳಿಗೆ ಪೂಜೆ ಸಲ್ಲಿಸುವುದು ಈ ಹಬ್ಬದ










