
ಶಿವಮೊಗ್ಗ : ಮನೆಯಲ್ಲಿ ದೀರ್ಘಕಾಲದವರೆಗೆ ಸಂಪತ್ತು ಮತ್ತು ನೆಮ್ಮದಿ ನೆಲೆಸಲು ಸ್ಥಿರ ಲಗ್ನದಲ್ಲಿ ಮಹಾಲಕ್ಷ್ಮಿಯ ಕಳಶವನ್ನು ಪ್ರತಿಷ್ಠಾಪಿಸಬೇಕು.
ಪೂಜೆ ಮಾಡಲು ಇಂದಿನ ಅತ್ಯಂತ ಆಟದ ಮೂರು ಪ್ರಮುಖ ಶುಭ ಮುಹೂರ್ತಗಳು ಹೀಗಿವೆ :
ಶಾಸ್ತ್ರೋಕ್ತವಾಗಿ ಲಕ್ಷ್ಮಿ ಕಳಶವನ್ನು ಪ್ರತಿಷ್ಠಾಪಿಸುವಾಗ ಈ 5 ವಸ್ತುಗಳನ್ನು ಇಡಲು ಮರೆಯಬೇಡಿ, ಇದರಿಂದ ಮನೆಗೆ ಅದೃಷ್ಟ ಒಲಿಯಲಿದೆ. ಕಳಶದಲ್ಲಿ ಇಡಬೇಕಾದ ಕೆಲವು ವಿಶೇಷ ವಸ್ತುಗಳೆಂದರೆ:
ವ್ರತದ ಮಹತ್ವ ಮತ್ತು ಪುರಾಣದ ಹಿನ್ನೆಲೆ :
ವರಮಹಾಲಕ್ಷ್ಮಿ ವ್ರತದ ಉಲ್ಲೇಖವು ಸ್ಕಂದ ಪುರಾಣದಲ್ಲಿ ಬರುತ್ತದೆ. ಮಗಧ ದೇಶದ ಕುಂದಿನಪುರ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದ ‘ಚಾರುಮತಿ’ ಎಂಬ ಪರಮ ಪತಿವ್ರತೆ ಹಾಗೂ ಸದ್ಗುಣಶೀಲ ಮಹಿಳೆಗೆ ಮಹಾಲಕ್ಷ್ಮಿಯು ಸ್ವಪ್ನದಲ್ಲಿ ಬಂದು ಈ ವ್ರತದ ಮಹಿಮೆಯನ್ನು ತಿಳಿಸುತ್ತಾಳೆ. ಶ್ರಾವಣ ಮಾಸದ ಪೂರ್ಣಿಮೆಗೆ ಮುನ್ನ ಬರುವ ಶುಕ್ರವಾರದಂದು ಯಾರು ಭಕ್ತಿಯಿಂದ ಈ ವ್ರತವನ್ನು ಆಚರಿಸುತ್ತಾರೋ, ಅವರಿಗೆ ಅಷ್ಟಲಕ್ಷ್ಮಿಯರ ಆಶೀರ್ವಾದ ಸಿಗುತ್ತದೆ ಎಂಬುದು ನಂಬಿಕೆ.